Atmos clock ಆಟ್ಮಸ್‍ ಕ್ಲಾಕ್‍
ನಾಮವಾಚಕ

(ಸ್ವಯಂಚಾಲಿತ) ವಾತಾವರಣ ಗಡಿಯಾರ; ವಾಯುಮಂಡಲದಲ್ಲಾಗುವ ಬದಲಾವಣೆಗಳಿಂದ ತಾನೇ ನಡೆಯುವ ಗಡಿಯಾರ.